ಇವತ್ತು ಬೆಳಿಗ್ಗೆ ಆಫೀಸಿಗೆ ಬಂದ ತಕ್ಷಣ ಇನಬಾಕ್ಸ್ ಓಪನ್ ಮಾಡಿದೆ. ಕಂಡಿದ್ದು ಮೂರು ಅಂಚೆಗಳು. ಅದ್ರಲ್ಲಿ ಲಾಸ್ಟ್ ಮೇಲ್ ಫ್ರಾಂ ಮೈ ಫ್ರೆಂಡ್. ಏನೇನೋ ದೊಡ್ಡ ಕಥೆ ಬರೆದು ಕಡೆಗೆ ಕಾಣಿಸಿದ್ದು "ಏನೋ ಗೊತ್ತಿಲ್ಲ" ಅಂತ. ಅದಕ್ಕೆ ನನಗು ಏನೋ ಗೊತ್ತಿಲ್ಲ ಏನಾದ್ರೂ ಬರೀಬೇಕು ಅನಿಸ್ತು. ಸರಿ ಅಂತ ಸುರು ಮಾಡಿದಿನಿ. ನನಗೆ ನಿಮ್ಮ ಎಲ್ಲರ ಅನಿಸಿಕೆಗಳು ಮತ್ತು ಅಭಿಪ್ರಾಯಗಳು ಬಹು ಮುಖ್ಯ. ದಯವಿಟ್ಟು ನಿಮಗೆ ಏನ್ ಅನಿಸುತ್ತೋ ಅದನ್ನ ಬರೆಯಿರಿ. ಏನೋ ಗೊತ್ತಿಲ್ಲ ಅಂತ ಮಾತ್ರ ಬರಿಬೇಡಿ.
ಇಂತಿ
ರವಿಕುಮಾರ
ಇಂತಿ
ರವಿಕುಮಾರ
ಜೋರ್ ಐತಿ ....
ReplyDeleteಹೊರಟಿಹನು ಗೆಳೆಯನು ಕಾಣದ ಉುರಿಗೆ, ಜೀವನದ ಗುರಿಯ ಸಾದಿಸಲೆಡೆಗೆ, ಆಕಾಶದಿ ಹಾರಿ, ಸಾಗರವ ದಾಟಿ, ಹೊರಟಿಹನು ಗೆಳೆಯ ಮುಂದೆ. ಶುಭ ಕೋರುವೆನು ನಾನು, ಕನಸುಗಳು ಹಸಿರಾಗಲೆಂದು
ಗುರಿ ಇಲ್ಲದ ಜೀವನ ದಾರವಿಲ್ಲದ ಗಾಳಿಪಟದ ಹಾಗೆ.
ReplyDeleteಧನ್ಯವಾದಗಳು....